ಬೆಂಗಳೂರು ನಿನ್ನೆ ಸುರಿದ ಮಳೆ ಬಲಿಯಾದವರ ಸಂಖ್ಯೆ 5..ರಾಜಕಾಲುವೆಯಲ್ಲಿ ಮೂವರು ಕೊಚ್ಚಿ ಹೋಗಿದ್ದರೆ ಗೋಡೆ ಕುಸಿತದಿಂದ ದಂಪತಿ ಮೃತಪಟ್ಟಿದ್ದಾರೆ.